1violet
ವೈಅಲಟ್
ನಾಮವಾಚಕ
- ವಯೊಲೆಟ್; ಪುರುಷರತ್ನ; (ನೀಲಿ, ಊದಾ, ಬಿಳಿ, ಮೊದಲಾದ ಬಣ್ಣಗಳ ಹೂಬಿಡುವ) ವಯೋಲ ಕುಲ ಯಾ ಆ ಕುಲದ ಹೂಗಿಡ ಯಾ ಹೂವು.
- (ಸಪ್ತವರ್ಣಪಟಲ ಯಾ ರೋಹಿತದಲ್ಲಿ) ನೇರಿಳೆ ಬಣ್ಣ; ನೀಲಲೋಹಿತ.
-
- ಕಡುಬಣ್ಣದ, ತೀಕ್ಷ್ಣ ವರ್ಣದ ರಂಗು.
- ವಯೊಲೆಟ್ ಬಣ್ಣದ ಬಟ್ಟೆ ಯಾ ಉಡುಪು.
2violet
ವೈಅಲಟ್
ಗುಣವಾಚಕ
- (ಸಪ್ತವರ್ಣಪಟಲದಲ್ಲಿ) ನೇರಿಳೆ ಬಣ್ಣದ; ನೀಲಲೋಹಿತ.
- (ಬಟ್ಟೆ ಯಾ ಇತರ ವಸ್ತುಗಳ ವಿಷಯದಲ್ಲಿ) ವಯೊಲೆಟ್ ಬಣ್ಣದ; ನೇರಿಳೆ ಬಣ್ಣದ.