See also 2violet
1violet ವೈಅಲಟ್‍
ನಾಮವಾಚಕ
  1. ವಯೊಲೆಟ್‍; ಪುರುಷರತ್ನ; (ನೀಲಿ, ಊದಾ, ಬಿಳಿ, ಮೊದಲಾದ ಬಣ್ಣಗಳ ಹೂಬಿಡುವ) ವಯೋಲ ಕುಲ ಯಾ ಆ ಕುಲದ ಹೂಗಿಡ ಯಾ ಹೂವು.
  2. (ಸಪ್ತವರ್ಣಪಟಲ ಯಾ ರೋಹಿತದಲ್ಲಿ) ನೇರಿಳೆ ಬಣ್ಣ; ನೀಲಲೋಹಿತ.
    1. ಕಡುಬಣ್ಣದ, ತೀಕ್ಷ್ಣ ವರ್ಣದ ರಂಗು.
    2. ವಯೊಲೆಟ್‍ ಬಣ್ಣದ ಬಟ್ಟೆ ಯಾ ಉಡುಪು.