See also 1violet
2violet ವೈಅಲಟ್‍
ಗುಣವಾಚಕ
  1. (ಸಪ್ತವರ್ಣಪಟಲದಲ್ಲಿ) ನೇರಿಳೆ ಬಣ್ಣದ; ನೀಲಲೋಹಿತ.
  2. (ಬಟ್ಟೆ ಯಾ ಇತರ ವಸ್ತುಗಳ ವಿಷಯದಲ್ಲಿ) ವಯೊಲೆಟ್‍ ಬಣ್ಣದ; ನೇರಿಳೆ ಬಣ್ಣದ.