1vapour
ವೇಪರ್
ನಾಮವಾಚಕ
- ಹಬೆ; ಧೂಮ; (ವಾಯುಮಂಡಲದಲ್ಲಿ ಕಂಡುಬರುವ) ಮಂಜು (ರೂಪದ ತೇವ) ಯಾ ಹೊಗೆ.
- (ಭೌತವಿಜ್ಞಾನ) ಆವಿ; ಬಾಷ್ಪ; ಸಾಮಾನ್ಯವಾಗಿ ದ್ರವಸ್ಥಿತಿಯಲ್ಲಿರುವ, ವಿರಳವಾಗಿ (ಕೆಲವು ಪದಾರ್ಥಗಳ ವಿಷಯದಲ್ಲಿ) ಘನಸ್ಥಿತಿಯಲ್ಲಿರುವ ಪದಾರ್ಥದ ಅನಿಲರೂಪ.
- (ವೈದ್ಯಶಾಸ್ತ್ರ) ಹಬೆ; ಔಷಧಿಯಾಗಿ ಉಸಿರಾಡುವುದಕ್ಕೆ ಬಳಸುವ ಯಾವುದೇ ಪದಾರ್ಥ.
- ಪೊಳ್ಳುಕಲ್ಪನೆ; ಹುರುಳಿಲ್ಲದ, ನಿಜವಲ್ಲದ – ವಸ್ತು ಯಾ ವಿಷಯ; it’s all mere vapoury ಅದೆಲ್ಲ ಬರಿಯ ಪೊಳ್ಳುಕಲ್ಪನೆ.
- (ಬಹುವಚನದಲ್ಲಿ) (ಪ್ರಾಚೀನ ಪ್ರಯೋಗ)
- (ಮನಸ್ಸಿನ) ಮಂಕು; ಮನೋಮಾಲಿನ್ಯ; ವಿಷಣ್ಣತೆ; ಗ್ಲಾನಿ; ವ್ಯಾಕುಲತೆ.
- (ಉನ್ಮಾದ ಮೊದಲಾದ ಯಾವುದೇ ಬಗೆಯ) ಮನೋವಿಕಾರ.
2vapour
ವೇಪರ್
ಅಕರ್ಮಕ ಕ್ರಿಯಾಪದ
- ಆವಿಯಾಗು; ಅನಿಲರೂಪ ತಳೆ; ಬಾಷ್ಪವಾಗು.
- ಒಬಡಾಯಿ, ಒಣಜಂಬ, ಬಉರುಡೆ – ಕೊಚ್ಚು; ಪೊಳ್ಳುಹರಟೆ ಹೊಡೆ.