See also 1vapour
2vapour ವೇಪರ್‍
ಅಕರ್ಮಕ ಕ್ರಿಯಾಪದ
  1. ಆವಿಯಾಗು; ಅನಿಲರೂಪ ತಳೆ; ಬಾಷ್ಪವಾಗು.
  2. ಒಬಡಾಯಿ, ಒಣಜಂಬ, ಬಉರುಡೆ – ಕೊಚ್ಚು; ಪೊಳ್ಳುಹರಟೆ ಹೊಡೆ.