See also 2two
1two ಟೂ
ನಾಮವಾಚಕ
  1. ಎರಡು; ದ್ವಿ.
  2. ಈ ಸಂಖ್ಯೆಯ ಚಿಹ್ನೆ (2, 2, ii, II).
  3. (ಇಸ್ಪೀಟೆಲೆ) ಎರಡು ಚುಕ್ಕೆಗಳಿರುವ ಎಲೆ.
  4. ಎರಡು ಗಂಟೆಯ ಸಮಯ: is it two yet? ಇನ್ನೂ ಎರಡು ಗಂಟೆಯೆ?
  5. ಎರಡನೆಯ ಅಳತೆ, ಸೈಜು.
  6. (ಬಹುವಚನದಲ್ಲಿ) ಎರಡನೆಯ ಸೈಜಿನ ಕೈಗವಸು, ಮೋಜಗಳು, ಮೊದಲಾದವು.
  7. ಎರಡರ ಗುಂಪು, ತಂಡ; ದ್ವಯ; ಜೋಡಿ; ಜೊತೆ; ದ್ವಂದ್ವ.
ಪದಗುಚ್ಛ
  1. a thing or two ಒಂದು ಅಥವಾ ಎರಡು; ಒಂದೆರಡು; ಕೆಲವು.
  2. (cut or divide etc.) in two ಎರಡಾಗಿ; ಎರಡು ಭಾಗಗಳಾಗಿ (ಕತ್ತರಿಸು, ವಿಭಾಗಿಸು, ಇತ್ಯಾದಿ).
  3. in two $^2$shakes.
  4. in two 1ticks.
  5. put two and two together ಗೊತ್ತಿರುವ ಸಂಗತಿಗಳಿಂದ ಊಹಿಸಿಕೊ; ಗೊತ್ತಿರುವುದನ್ನು ಜೋಡಿಸಿ ಅರ್ಥ ಮಾಡಿಕೊ.
  6. that makes two of us (ಆಡುಮಾತು) ಅದು ನನಗೂ ಅನ್ವಯಿಸುತ್ತದೆ; ಅದು ನನ್ನ ವಿಷಯದಲ್ಲೂ ಸತ್ಯ.
  7. two a penny.
  8. two and two (or two by two) ಜೋಡಿಯಾಗಿ.
  9. two can play at that game (ಆಡುಮಾತು) ಇನ್ನೊಬ್ಬನಿಗೆ ಅನನುಕೂಲವಾಗುವಂತೆ ಅವನ ನಡವಳಿಕೆಯನ್ನು ಅನುಕರಿಸಬಹುದು.
  10. two $^1$cheers.
See also 1two
2two ಟೂ
ಗುಣವಾಚಕ

ಎರಡು; ಮೊತ್ತ ಮೊದಲಾದವು ಎರಡು ಆಗುವ.