See also 2turtle
1turtle ಟರ್ಟ(ರ್ಟ್‍)ಲ್‍
ನಾಮವಾಚಕ

(ಪ್ರಾಚೀನ ಪ್ರಯೋಗ) = turtle-dove.

See also 1turtle
2turtle ಟರ್ಟ(ರ್ಟ್‍)ಲ್‍
ನಾಮವಾಚಕ
  1. ಕೆಲೋನಿಯ ಗಣದ ಕಡಲಾಮೆ.Figure: turtle
  2. (ಎಸರಿಗೆ ಬಹಳವಾಗಿ ಬಳಸುವ) ಕಡಲಾಮೆ ಮಾಂಸ.
  3. (ಕಂಪ್ಯೂಟರ್‍) ಟರ್ಟ್ಲ್‍; ಕಂಪ್ಯೂಟರ್‍ ಗ್ರ್ಯಾಹಿಕ್ಸ್‍ ವ್ಯವಸ್ಥೆಯಲ್ಲಿ, ಸ್ಕ್ರೀನ್‍ ಮೇಲೆ ಚಲಿಸಬಹುದಾದಂತೆ ಆದೇಶಿಸಬಹುದಾದ ‘ಕರ್ಸರ್‍’, ಜರುಗುಪಟ್ಟಿ.
ಪದಗುಚ್ಛ
  1. $^2$mock turtle soup.
  2. turn turtle ತಲೆಕೆಳಕಾಗು; ಮಗುಚಿಕೊ; ಬೋರಲಾಗು.