2turtle
ಟರ್ಟ(ರ್ಟ್)ಲ್
ನಾಮವಾಚಕ
- ಕೆಲೋನಿಯ ಗಣದ ಕಡಲಾಮೆ.
- (ಎಸರಿಗೆ ಬಹಳವಾಗಿ ಬಳಸುವ) ಕಡಲಾಮೆ ಮಾಂಸ.
- (ಕಂಪ್ಯೂಟರ್) ಟರ್ಟ್ಲ್; ಕಂಪ್ಯೂಟರ್ ಗ್ರ್ಯಾಹಿಕ್ಸ್ ವ್ಯವಸ್ಥೆಯಲ್ಲಿ, ಸ್ಕ್ರೀನ್ ಮೇಲೆ ಚಲಿಸಬಹುದಾದಂತೆ ಆದೇಶಿಸಬಹುದಾದ ‘ಕರ್ಸರ್’, ಜರುಗುಪಟ್ಟಿ.
ಪದಗುಚ್ಛ
- $^2$mock turtle soup.
- turn turtle ತಲೆಕೆಳಕಾಗು; ಮಗುಚಿಕೊ; ಬೋರಲಾಗು.