three ತ್ರೀ
ನಾಮವಾಚಕ
    1. ಮೂರು; ತ್ರಿ.
    2. ಮೂರನೆಯ ಸಂಖ್ಯೆಯ ಅಂಕಿ ಯಾ ಚಿಹ್ನೆ (3, ೩, iii, III).
  1. (ಇಸ್ಪೀಟು ಎಲೆ) ಮೂರು ಗುರುತಿರುವ ಎಲೆ; ಮೂರು ಎಲೆಗಳ ಸೆಟ್ಟು ಯಾ ತಂಡ.
  2. (ಬಹುವಚನದಲ್ಲಿ) ಮೂರನೆಯ ಸೈಜು, ಅಳತೆ; ಮೂರನೆಯ ಸೈಜಿನ ಕೈಗವಸುಗಳು, ಪಾದರಕ್ಷೆಗಳು, ಮೊದಲಾದವು.
  3. ಮೂರು ಗಂಟೆ.
  4. ಮೂರರ ತಂಡ, ಸೆಟ್ಟು.
ಪದಗುಚ್ಛ
  1. $^1$rule of three.
  2. the three R’s = $^1$R.
  3. three cheers ಮೂರು ಶಹಬಾಸ್‍ಗಳು; ಒಬ್ಬ ಸನ್ಮಾನಿತ ವ್ಯಕ್ತಿಗೆ ಯಾ ಒಂದು ವಸ್ತುವಿಗೆ ಒಂದರ ನಂತರ ಒಂದರಂತೆ ಕೂಗುವ ಮೂರು ಜಯಘೋಷಗಳು.
  4. three parts ಮುಕ್ಕಾಲು; ಮೂರು ಕಾಲಂಶಗಳು.
  5. three -$^1$phase.
  6. three times three ಮೂರರ ಮೂರು ಸಲ.