1stand-by
![ಸ್ಟಾಂಡ್ಬೈ](https://uni-mysore.ac.in/mlrccdictionary/public/images/S/pronunciation/sid9282.png)
ನಾಮವಾಚಕ
(ಬಹುವಚನ stand-bys).
- ಪರ್ಯಾಯ; ಬದಲಿ (ವ್ಯಕ್ತಿ ಯಾ ವಸ್ತು); ತುರ್ತು ಸಂದರ್ಭ, ಕಷ್ಟ, ಮೊದಲಾದವುಗಳಲ್ಲಿ ಆವಶ್ಯಕತೆ ಬಿದ್ದಾಗ ಸಹಾಯಕ್ಕೆ ಸಿದ್ಧವಾಗಿಟ್ಟಿರುವ ವ್ಯಕ್ತಿ ಯಾ ವಸ್ತು.
- (ಕೆಲಸ ಮೊದಲಾದವುಗಳಿಗೆ) ಸನ್ನದ್ಧತೆ; ಸಿದ್ಧವಾಗಿರುವಿಕೆ: on stand-by (ಕೆಲಸ ಮೊದಲಾದವುಗಳಿಗೆ) ಸಿದ್ಧವಾಗಿ.
2stand-by
![ಸ್ಟಾಂಡ್ಬೈ](https://uni-mysore.ac.in/mlrccdictionary/public/images/S/pronunciation/sid9283.png)
ಗುಣವಾಚಕ
- ತಕ್ಷಣದ ಬಳಕೆಗೆ ಸಿದ್ಧವಾಗಿರುವ.
- (ಪ್ರದರ್ಶನ ಯಾ ವಿಮಾನ ಪ್ರಯಾಣದ ವಿಷಯದಲ್ಲಿ) ಮುಂಚಿತವಾಗಿ ಟಿಕೆಟ್ ಪಡೆಯದಿದ್ದವರಿಗೆ, ಸ್ಥಾನ ಖಾಲಿ ಬಿದ್ದ ಕೂಡಲೇ ಅದನ್ನು ನೀಡುವ ವ್ಯವಸ್ಥೆಯುಳ್ಳ.