See also 1stand-by
2stand-by ಸ್ಟಾಂಡ್‍ಬೈ
ಗುಣವಾಚಕ
  1. ತಕ್ಷಣದ ಬಳಕೆಗೆ ಸಿದ್ಧವಾಗಿರುವ.
  2. (ಪ್ರದರ್ಶನ ಯಾ ವಿಮಾನ ಪ್ರಯಾಣದ ವಿಷಯದಲ್ಲಿ) ಮುಂಚಿತವಾಗಿ ಟಿಕೆಟ್‍ ಪಡೆಯದಿದ್ದವರಿಗೆ, ಸ್ಥಾನ ಖಾಲಿ ಬಿದ್ದ ಕೂಡಲೇ ಅದನ್ನು ನೀಡುವ ವ್ಯವಸ್ಥೆಯುಳ್ಳ.