See also 2stand-by
1stand-by ಸ್ಟಾಂಡ್‍ಬೈ
ನಾಮವಾಚಕ
(ಬಹುವಚನ stand-bys).
  1. ಪರ್ಯಾಯ; ಬದಲಿ (ವ್ಯಕ್ತಿ ಯಾ ವಸ್ತು); ತುರ್ತು ಸಂದರ್ಭ, ಕಷ್ಟ, ಮೊದಲಾದವುಗಳಲ್ಲಿ ಆವಶ್ಯಕತೆ ಬಿದ್ದಾಗ ಸಹಾಯಕ್ಕೆ ಸಿದ್ಧವಾಗಿಟ್ಟಿರುವ ವ್ಯಕ್ತಿ ಯಾ ವಸ್ತು.
  2. (ಕೆಲಸ ಮೊದಲಾದವುಗಳಿಗೆ) ಸನ್ನದ್ಧತೆ; ಸಿದ್ಧವಾಗಿರುವಿಕೆ: on stand-by (ಕೆಲಸ ಮೊದಲಾದವುಗಳಿಗೆ) ಸಿದ್ಧವಾಗಿ.