Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
spur
1
spur
ಸ್ಪರ್
ನಾಮವಾಚಕ
ಚುಚ್ಚುಮುಳ್ಳು; ಚುಚ್ಚುಗಾಲಿ; ಹಿಮ್ಮಡಿ ಮುಳ್ಳು; (ಕುದುರೆ ದೌಡಾಯಿಸಲು ಚುಚ್ಚುವುದಕ್ಕಾಗಿ) ಸವಾರನ ಹಿಮ್ಮಡಿಗೆ ತೊಡಿಸಿದ ಚುಚ್ಚುಮುಳ್ಳು, ಮುಳ್ಳಿನಂಥ ವಸ್ತು.
(ತೀರ್ಮಾನ ಮೊದಲಾದವನ್ನು) ಪ್ರಚೋದಿಸು; ಪ್ರೇರಿಸು.
(ರೂಪಕವಾಗಿ) ಪ್ರಚೋದನೆ; ಪ್ರೇರಣೆ; ಉತ್ತೇಜನ:
the spur of poverty
ಬಡತನದ ಪ್ರಚೋದನೆ.
ಚುಚ್ಚು ಮುಳ್ಳಿನಾಕಾರದ, ಮೊನೆಯಾದ ವಸ್ತು:
ಬೆಟ್ಟದ ಚಾಚು; ಪರ್ವತದಿಂದ ಯಾ ಪರ್ವತಶ್ರೇಣಿಯಿಂದ ಚಾಚಿಕೊಂಡಿರುವಂಥ ಭಾಗ.
ಉಪರಸ್ತೆ ಯಾ ಉಪರೈಲುಹಾದಿ.
ಹುಂಜದ ಕಾಲಿನ ಮೇಲಿನ ಗಡಸು ಚಾಚಿಕೆ.
ಕಾಳಗದ ಹುಂಜದ ಕಾಲುಚಾಚಿಗೆ ತೊಡಿಸಿದ ಉಕ್ಕಿನ ಮುಳ್ಳು, ಮೊನೆ.
=
climbing-iron
.
(ಪಿಂಗಾಣಿ ಸಾಮಾನುಗಳನ್ನಿಡಲು ಸುಡುಗೂಡಿನಲ್ಲಿರುವ) ಸಣ್ಣ ಊರೆ, ಚಾಚು.
(ಸಸ್ಯವಿಜ್ಞಾನ)
ಹೂವಿನ ಅಂಗದಿಂದ ಹೊರಡುವ, ತೆಳ್ಳಗೆ ಟೊಳ್ಳಾಗಿರುವ ಹೊರ ಚಾಚಿಕೆ.
(ಹಣ್ಣು ಯಾ ಕಾಯಿ ಬಿಡುವ) ಕುಡಿ.
ಪದಗುಚ್ಛ
on the spur of the moment
ಇದ್ದಕ್ಕಿದ್ದಂತೆ; ಥಟ್ಟೆಂದು; ಪೂರ್ವಾಲೋಚನೆ ಇಲ್ಲದೆ; ಸಮಯಸ್ಫೂರ್ತಿಯಿಂದ.
put
(
or
set) spurs to
(ಕುದುರೆಯನ್ನು ಓಡಿಸಲು) ಪಕ್ಕೆ ಚುಚ್ಚು.
(ಮಸೂದೆ ಮೊದಲಾದವನ್ನು) ಪ್ರಚೋದಿಸು.
win one’s spurs
(ಚರಿತ್ರೆ) ನೈಟ್ ಪದವಿ ಗಳಿಸು.
(ರೂಪಕವಾಗಿ) ಖ್ಯಾತಿ ಪಡೆ; ಕೀರ್ತಿ ಗಳಿಸು; ಹೆಸರುವಾಸಿಯಾಗು.
See also
1
spur
2
spur
ಸ್ಪರ್
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
spurred;
ವರ್ತಮಾನ ಕೃದಂತ
spurring
).
ಸಕರ್ಮಕ ಕ್ರಿಯಾಪದ
(ಕುದುರೆಯನ್ನು) ಹಿಮ್ಮಡಿ ಮುಳ್ಳಿನಿಂದ, ಚುಚ್ಚುಮುಳ್ಳಿನಿಂದ – ಚುಚ್ಚು, ತಿವಿ.
(ಒಬ್ಬ ವ್ಯಕ್ತಿಯನ್ನು) ಪ್ರೇರಿಸು; ಉತ್ತೇಜಿಸು; ಪ್ರಚೋದಿಸು:
spurred him on to greater efforts
ಹೆಚ್ಚಿನ ಪ್ರಯತ್ನ ಮಾಡಲು ಅವನನ್ನು ಪ್ರಚೋದಿಸಿದನು.
(ಆಸಕ್ತಿ ಮೊದಲಾದವನ್ನು) ಕೆರಳಿಸು.
(ವ್ಯಕ್ತಿ , ಷೂಗಳು, ಕಾಳಗದ ಹುಂಜ, ಮೊದಲಾದವಕ್ಕೆ) ಉಕ್ಕಿನ ಮುಳ್ಳು, ಚುಚ್ಚುಮುಳ್ಳು – ಅಳವಡಿಸು.
ಅಕರ್ಮಕ ಕ್ರಿಯಾಪದ
ಕುದುರೆಯ ಮೇಲೆ ಬಿರುಸಾಗಿ ಸವಾರಿ ಮಾಡು.