See also 1spur
2spur ಸ್ಪರ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ spurred; ವರ್ತಮಾನ ಕೃದಂತ spurring).
ಸಕರ್ಮಕ ಕ್ರಿಯಾಪದ
  1. (ಕುದುರೆಯನ್ನು) ಹಿಮ್ಮಡಿ ಮುಳ್ಳಿನಿಂದ, ಚುಚ್ಚುಮುಳ್ಳಿನಿಂದ – ಚುಚ್ಚು, ತಿವಿ.
  2. (ಒಬ್ಬ ವ್ಯಕ್ತಿಯನ್ನು) ಪ್ರೇರಿಸು; ಉತ್ತೇಜಿಸು; ಪ್ರಚೋದಿಸು: spurred him on to greater efforts ಹೆಚ್ಚಿನ ಪ್ರಯತ್ನ ಮಾಡಲು ಅವನನ್ನು ಪ್ರಚೋದಿಸಿದನು.
  3. (ಆಸಕ್ತಿ ಮೊದಲಾದವನ್ನು) ಕೆರಳಿಸು.
  4. (ವ್ಯಕ್ತಿ , ಷೂಗಳು, ಕಾಳಗದ ಹುಂಜ, ಮೊದಲಾದವಕ್ಕೆ) ಉಕ್ಕಿನ ಮುಳ್ಳು, ಚುಚ್ಚುಮುಳ್ಳು – ಅಳವಡಿಸು.
ಅಕರ್ಮಕ ಕ್ರಿಯಾಪದ

ಕುದುರೆಯ ಮೇಲೆ ಬಿರುಸಾಗಿ ಸವಾರಿ ಮಾಡು.