Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
recruit
1
recruit
ರಿಕ್ರೂಟ್
ನಾಮವಾಚಕ
ಹೊಸದಾಗಿ ದಾಖಲಾದ, ಇನ್ನೂ ತರಬೇತಾಗಿಲ್ಲದ–ಸೈನಿಕ(ಳು); ಹೊಸ, ಅನನುಭವಿಯಾದ–ಸಿಪಾಯಿ.
(ರೂಪಕವಾಗಿ) (ಸಂಘ ಮೊದಲಾದವಕ್ಕೆ) ಹೊಸದಾಗಿ ಸೇರಿದವನು; ನೂತನ ಪ್ರವೇಶಿ.
(ರೂಪಕವಾಗಿ) (ಯಾವುದೇ ವಿಷಯದಲ್ಲಿ) ನುರಿತಿಲ್ಲದವನು; ಅನನುಭವಿ.
ಪದಗುಚ್ಛ
raw recruit
ಹೊಸಬ; ಆರಂಭಿಗ; ನುರಿತಿಲ್ಲದವನು; ಅನನುಭವಿ.
See also
1
recruit
2
recruit
ರಿಕ್ರೂಟ್
ಸಕರ್ಮಕ ಕ್ರಿಯಾಪದ
(ಸೈನ್ಯ, ಪಡೆ, ಹಡಗಿನ ಸಿಬ್ಬಂದಿ, ಸಂಘ, ಪಕ್ಷ ಮೊದಲಾದವಕ್ಕೆ) ಹೊಸಬನನ್ನು–ಸೇರಿಸಿಕೊ, ದಾಖಲು ಮಾಡಿಕೊ.
ಹೊಸಬರನ್ನು ಸೇರಿಸಿಕೊಂಡು (ಸೈನ್ಯ ಮೊದಲಾದವನ್ನು) ರಚಿಸು.
ಕೊರೆಯನ್ನು ತುಂಬಿಕೊ; ಸಾಲದೆ ಬಂದದ್ದನ್ನು ಸೇರಿಸಿಕೊ, ಒದಗಿಸಿಕೊ; ಕಡಮೆಯಾದಷ್ಟನ್ನು ಭರ್ತಿ ಮಾಡಿಕೊ.
(ಸಂಖ್ಯೆ, ಮೊತ್ತ ಮೊದಲಾದವನ್ನು) ತುಂಬಿಕೊ; ಹೆಚ್ಚಿಸಿಕೊ.
ಕುಂದುಕೊರತೆಗಳನ್ನು–ಸರಿಪಡಿಸಿಕೊ, ನಿವಾರಿಸಿಕೊ.
ಸವೆತ ಕಳೆತಗಳನ್ನು ಸರಿಪಡಿಸಿಕೊ.
ಹೊಸ ಚೈತನ್ಯ, ಶಕ್ತಿ–ಮೂಡಿಸಿಕೊ.
ಅಕರ್ಮಕ ಕ್ರಿಯಾಪದ
ಹೊಸಬರನ್ನು, ಹೊಸ ಅಭ್ಯರ್ಥಿಗಳನ್ನು ಯಾ ಸದಸ್ಯರನ್ನು–ಹುಡುಕು ಯಾ ಪಡೆ.
(ಪ್ರಾಚೀನ ಪ್ರಯೋಗ) ಆರೋಗ್ಯ ಮೊದಲಾದವನ್ನು ಪುನಃ ಪಡೆದುಕೊ; ಮತ್ತೆ ಸ್ವಾಸ್ಥ್ಯ ಹೊಂದು:
he has gone to the country to recruit
ಪುನಃ ಸ್ವಾಸ್ಥ್ಯಹೊಂದಲು ಅವನು ಹಳ್ಳಿಗಾಡಿಗೆ ಹೋಗಿದ್ದಾನೆ.