See also 2recruit
1recruit ರಿಕ್ರೂಟ್‍
ನಾಮವಾಚಕ
  1. ಹೊಸದಾಗಿ ದಾಖಲಾದ, ಇನ್ನೂ ತರಬೇತಾಗಿಲ್ಲದ–ಸೈನಿಕ(ಳು); ಹೊಸ, ಅನನುಭವಿಯಾದ–ಸಿಪಾಯಿ.
  2. (ರೂಪಕವಾಗಿ) (ಸಂಘ ಮೊದಲಾದವಕ್ಕೆ) ಹೊಸದಾಗಿ ಸೇರಿದವನು; ನೂತನ ಪ್ರವೇಶಿ.
  3. (ರೂಪಕವಾಗಿ) (ಯಾವುದೇ ವಿಷಯದಲ್ಲಿ) ನುರಿತಿಲ್ಲದವನು; ಅನನುಭವಿ.
ಪದಗುಚ್ಛ

raw recruit ಹೊಸಬ; ಆರಂಭಿಗ; ನುರಿತಿಲ್ಲದವನು; ಅನನುಭವಿ.