(ಸದೆಬಡಿಯಲ್ಪಟ್ಟು ದಿಕ್ಕಾಪಾಲಾಗಿ ಓಡುತ್ತಿರುವ ಸೇನೆ, ಪಡೆ ಮೊದಲಾದವನ್ನು)
ಪುನರ್ವ್ಯೂಹಗೊಳಿಸು; ಮತ್ತೆ ಸೇರಿಸು, ಒಟ್ಟುಗೂಡಿಸು.
ಹೋರಾಟ ಪುನರಾರಂಭಿಸುವಂತೆ ಮಾಡು.
(ಬೆಂಬಲಕ್ಕಾಗಿ ಯಾ ಒಟ್ಟುಗೂಡಿ ಪ್ರಯತ್ನಿಸುವುದಕ್ಕಾಗಿ, ಜನರನ್ನು) ಸೇರಿಸು; ಕಲೆಹಾಕು; ಒಟ್ಟುಗೂಡಿಸು; ಜಮಾಯಿಸು: rallied his party round (orbehind) him ತನ್ನ ಪಕ್ಷವನ್ನು (ಸಂಘಟಿತ ಪ್ರಯತ್ನಕ್ಕಾಗಿ) ಅವನ ಸುತ್ತ (ಯಾ ಹಿಂದೆ) ಒಟ್ಟುಗೂಡಿಸಿದ.