See also 2quadrate  3quadrate
1quadrate ಕ್ವಾಡ್ರಟ್‍
ಗುಣವಾಚಕ

(ಮುಖ್ಯವಾಗಿ ಅಂಗರಚನಾಶಾಸ್ತ್ರ ಯಾ ಪ್ರಾಣಿವಿಜ್ಞಾನದಲ್ಲಿ) ಚೌಕವಾ\-ಗಿರುವ; ಚತುರಸ್ರವಾಗಿರುವ; ಚತುರಸ್ರೀಯ; ಚದರಾಕಾರದ ಯಾ ಆಯಾಕಾರದ: quadrate bone ಚೌಕ, ಚದರಾಕಾರದ ಮೂಳೆ. quadrate muscle ಚೌಕ, ಚದರಾಕಾರದ ಸ್ನಾಯು.

See also 1quadrate  3quadrate
2quadrate ಕ್ವಾಡ್ರಟ್‍
ನಾಮವಾಚಕ
  1. ಚೌಕ ಯಾ ಚದರಾಕಾರದ – ಮೂಳೆ ಯಾ ಸ್ನಾಯು.
  2. ಚೌಕ ಯಾ ಆಯಾಕಾರದ ವಸ್ತು.
See also 1quadrate  2quadrate
3quadrate ಕ್ವಾಡ್ರೇಟ್‍
ಸಕರ್ಮಕ ಕ್ರಿಯಾಪದ
  1. ಚೌಕವಾಗಿಸು; ಚದರಗಳಾಗಿ ವಿಭಾಗ ಮಾಡು.
  2. (ಒಂದಕ್ಕೆ) ಸರಿಹೊಂದಿಸು.
ಅಕರ್ಮಕ ಕ್ರಿಯಾಪದ

ಸರಿಹೊಂದಿಕೊ; ಹೊಂದು; ಹೊಂದಿಕೆಯಾಗು.