See also 2quadrate  3quadrate
1quadrate ಕ್ವಾಡ್ರಟ್‍
ಗುಣವಾಚಕ

(ಮುಖ್ಯವಾಗಿ ಅಂಗರಚನಾಶಾಸ್ತ್ರ ಯಾ ಪ್ರಾಣಿವಿಜ್ಞಾನದಲ್ಲಿ) ಚೌಕವಾ\-ಗಿರುವ; ಚತುರಸ್ರವಾಗಿರುವ; ಚತುರಸ್ರೀಯ; ಚದರಾಕಾರದ ಯಾ ಆಯಾಕಾರದ: quadrate bone ಚೌಕ, ಚದರಾಕಾರದ ಮೂಳೆ. quadrate muscle ಚೌಕ, ಚದರಾಕಾರದ ಸ್ನಾಯು.