See also 1quadrate  2quadrate
3quadrate ಕ್ವಾಡ್ರೇಟ್‍
ಸಕರ್ಮಕ ಕ್ರಿಯಾಪದ
  1. ಚೌಕವಾಗಿಸು; ಚದರಗಳಾಗಿ ವಿಭಾಗ ಮಾಡು.
  2. (ಒಂದಕ್ಕೆ) ಸರಿಹೊಂದಿಸು.
ಅಕರ್ಮಕ ಕ್ರಿಯಾಪದ

ಸರಿಹೊಂದಿಕೊ; ಹೊಂದು; ಹೊಂದಿಕೆಯಾಗು.