See also 2plot
1plot ಪ್ಲಾಟ್‍
ನಾಮವಾಚಕ
  1. (ಸಾಮಾನ್ಯವಾಗಿ ಸಣ್ಣ) ನೆಲ; ಜಮೀನು; ತಾಕು.
  2. (ನಾಟಕ, ಕಾವ್ಯ, ಕವಿತೆ, ಕಾದಂಬರಿ, ಮೊದಲಾದವುಗಳ) (ಕಥಾ) ವಸ್ತು, ವಿಷಯ.
  3. (ಒಳ) ಸಂಚು; ಪಿತೂರಿ; ಹೂಟ.
  4. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ‘ಗ್ರ್ಯಾಹು’ ಯಾ ರೇಖಾಚಿತ್ರ; ನಕ್ಷೆ.
  5. ಚರಸಂಬಂಧ ನಕ್ಷೆ; ಎರಡು ಚರ (variable)ಗಳ ನಡುವಣ ಸಂಬಂಧವನ್ನು ತೋರಿಸುವ ನಕ್ಷೆ.
See also 1plot
2plot ಪ್ಲಾಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ plotted; ವರ್ತಮಾನ ಕೃದಂತ plotting).
  1. (ಕಟ್ಟಡ ಮೊದಲಾದ ವಸ್ತು, ನಿವೇಶನ, ಕಟ್ಟಲಿರುವ ವಸ್ತು, ಮೊದಲಾದವುಗಳ) ನಕಾಸೆ ರಚಿಸು; ನಕ್ಷೆ ತಯಾರಿಸು.
  2. ನಿರ್ದೇಶಾಂಕಗಳನ್ನು ಗುರುತಿಸಿ ಅವುಗಳನ್ನೆಲ್ಲ ಸೇರಿಸಿ, ವಕ್ರರೇಖೆಯನ್ನು ರಚಿಸು.
  3. ಒಳಸಂಚುಮಾಡು; ಪಿತೂರಿ ನಡೆಸು.
  4. (ಒಂದು ಬಿಂದು ಯಾ ಪಥ ಮೊದಲಾದವನ್ನು) ನಕ್ಷೆ ಯಾ ರೇಖಾಚಿತ್ರದ ಮೇಲೆ ಗುರುತುಮಾಡು.
  5. ‘ಗ್ರ್ಯಾಹ್‍ನ ಮೇಲೆ ಬಿಂದುಗಳನ್ನು ಗುರುತಿಸು.