2plot
ಪ್ಲಾಟ್
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ plotted; ವರ್ತಮಾನ ಕೃದಂತ plotting).
- (ಕಟ್ಟಡ ಮೊದಲಾದ ವಸ್ತು, ನಿವೇಶನ, ಕಟ್ಟಲಿರುವ ವಸ್ತು, ಮೊದಲಾದವುಗಳ) ನಕಾಸೆ ರಚಿಸು; ನಕ್ಷೆ ತಯಾರಿಸು.
- ನಿರ್ದೇಶಾಂಕಗಳನ್ನು ಗುರುತಿಸಿ ಅವುಗಳನ್ನೆಲ್ಲ ಸೇರಿಸಿ, ವಕ್ರರೇಖೆಯನ್ನು ರಚಿಸು.
- ಒಳಸಂಚುಮಾಡು; ಪಿತೂರಿ ನಡೆಸು.
- (ಒಂದು ಬಿಂದು ಯಾ ಪಥ ಮೊದಲಾದವನ್ನು) ನಕ್ಷೆ ಯಾ ರೇಖಾಚಿತ್ರದ ಮೇಲೆ ಗುರುತುಮಾಡು.
- ‘ಗ್ರ್ಯಾಹ್ನ ಮೇಲೆ ಬಿಂದುಗಳನ್ನು ಗುರುತಿಸು.