1plot
ಪ್ಲಾಟ್
ನಾಮವಾಚಕ
- (ಸಾಮಾನ್ಯವಾಗಿ ಸಣ್ಣ) ನೆಲ; ಜಮೀನು; ತಾಕು.
- (ನಾಟಕ, ಕಾವ್ಯ, ಕವಿತೆ, ಕಾದಂಬರಿ, ಮೊದಲಾದವುಗಳ) (ಕಥಾ) ವಸ್ತು, ವಿಷಯ.
- (ಒಳ) ಸಂಚು; ಪಿತೂರಿ; ಹೂಟ.
- (ಮುಖ್ಯವಾಗಿ ಅಮೆರಿಕನ್ ಪ್ರಯೋಗ) ‘ಗ್ರ್ಯಾಹು’ ಯಾ ರೇಖಾಚಿತ್ರ; ನಕ್ಷೆ.
- ಚರಸಂಬಂಧ ನಕ್ಷೆ; ಎರಡು ಚರ (variable)ಗಳ ನಡುವಣ ಸಂಬಂಧವನ್ನು ತೋರಿಸುವ ನಕ್ಷೆ.