1outspread ಔಟ್‍ಸ್ಪ್ರೆಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ) ( ಅಕರ್ಮಕ ಕ್ರಿಯಾಪದ ಸಹ).
  1. ವಿಶಾಲವಾಗಿ ಹರಡು; ವಿಸ್ತಾರವಾಗಿ, ಅಗಲವಾಗಿ–ಬಿಚ್ಚು: an eagle outspreading his wings ತನ್ನ ರೆಕ್ಕೆಗಳನ್ನು ವಿಶಾಲವಾಗಿ ಬಿಚ್ಚುವ ಗರುಡ, ಹದ್ದು.
  2. ಹರಡು; ಪ್ರಸರಿಸು; ವ್ಯಾಪಿಸು.
2outspread ಔಟ್‍ಸ್ಪ್ರೆಡ್‍
ಗುಣವಾಚಕ
  1. ವಿಶಾಲವಾಗಿ ಹರಡಿದ; ಅಗಲವಾಗಿ, ವಿಸ್ತಾರವಾಗಿ–ಬಿಚ್ಚಿದ: wings outspread ರೆಕ್ಕೆ ಬಿಚ್ಚಿದ.
  2. ಪೂರ್ತಿ–ಬಿಚ್ಚಿದ, ಹರಡಿದ, ಚಾಚಿದ, ಹಿಗ್ಗಿಸಿದ, ಅಗಲಗೊಳಿಸಿದ.
3outspread ಔಟ್‍ಸ್ಪ್ರೆಡ್‍
ನಾಮವಾಚಕ
  1. ವಿಶಾಲವಾಗಿ ಹರಡಿಕೊಳ್ಳುವುದು; ವಿಸ್ತರಣ: the rapid outspread of the early colonists ಆದಿಕಾಲದ ವಲಸೆಗಾರರ ಶೀಘಗತಿಯ ವಿಸ್ತರಣ.
  2. ಹರಹು; ವಿಸ್ತರಣ; ವಿಸ್ತಾರ: a vast outspread of rich farmland ಹುಲುಸಾದ ಜಮೀನಿನ ವಿಶಾಲ ಹರಹು.