Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
outspread
3
outspread
1
outspread
ಔಟ್ಸ್ಪ್ರೆಡ್
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ) ( ಅಕರ್ಮಕ ಕ್ರಿಯಾಪದ ಸಹ).
ವಿಶಾಲವಾಗಿ ಹರಡು; ವಿಸ್ತಾರವಾಗಿ, ಅಗಲವಾಗಿ–ಬಿಚ್ಚು:
an eagle outspreading his wings
ತನ್ನ ರೆಕ್ಕೆಗಳನ್ನು ವಿಶಾಲವಾಗಿ ಬಿಚ್ಚುವ ಗರುಡ, ಹದ್ದು.
ಹರಡು; ಪ್ರಸರಿಸು; ವ್ಯಾಪಿಸು.