Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
outspread
2
outspread
3
outspread
ಔಟ್ಸ್ಪ್ರೆಡ್
ನಾಮವಾಚಕ
ವಿಶಾಲವಾಗಿ ಹರಡಿಕೊಳ್ಳುವುದು; ವಿಸ್ತರಣ:
the rapid outspread of the early colonists
ಆದಿಕಾಲದ ವಲಸೆಗಾರರ ಶೀಘಗತಿಯ ವಿಸ್ತರಣ.
ಹರಹು; ವಿಸ್ತರಣ; ವಿಸ್ತಾರ:
a vast outspread of rich farmland
ಹುಲುಸಾದ ಜಮೀನಿನ ವಿಶಾಲ ಹರಹು.