(ಸಾಮಾನ್ಯವಾಗಿ ಬಹುವಚನದಲ್ಲಿ) (ಜಲಸಂಧಿ, ಶಬ್ದ, ನದಿ, ಕಣಿವೆ, ಬೀದಿ, ಮೊದಲಾದವುಗಳ) ಇಕ್ಕಟ್ಟು ಭಾಗ.
ಕಿರಿದು ಮಾಡು; ಚಿಕ್ಕದಾಗಿಸು; ಸಂಕುಚಿತಗೊಳಿಸು: she narrowed her eyelids ಅವಳು ಕಣ್ಣುರೆಪ್ಪೆಗಳನ್ನು ಸಂಕುಚಿತಗೊಳಿಸಿಕೊಂಡಳು.
ಕಿರಿದಾಗು; ಸಣ್ಣದಾಗು.