See also 1narrow  2narrow
3narrow ನ್ಯಾರೋ
ಸಕರ್ಮಕ ಕ್ರಿಯಾಪದ

ಕಿರಿದು ಮಾಡು; ಚಿಕ್ಕದಾಗಿಸು; ಸಂಕುಚಿತಗೊಳಿಸು: she narrowed her eyelids ಅವಳು ಕಣ್ಣುರೆಪ್ಪೆಗಳನ್ನು ಸಂಕುಚಿತಗೊಳಿಸಿಕೊಂಡಳು.

ಅಕರ್ಮಕ ಕ್ರಿಯಾಪದ

ಕಿರಿದಾಗು; ಸಣ್ಣದಾಗು.