1juvenile
ಜೂವ(ವಿ)ನೈಲ್
ಗುಣವಾಚಕ
- ಚಿಕ್ಕ ವಯಸ್ಸಿನ; ಎಳೆ ಹರೆಯದ; ಕೌಮಾರ್ಯದ.
- ಹರೆಯದ; ತಾರುಣ್ಯದ; ಯೌವನದ.
- ಹರೆಯಕ್ಕೆ ತಕ್ಕ; ಯೌವನೋಚಿತ; ತಾರುಣ್ಯೋಚಿತ.
- ಹರೆಯದ, ಯೌವನದ, ತಾರುಣ್ಯದ – ಲಕ್ಷಣವಾದ.
2juvenile
ಜೂವ(ವಿ)ನೈಲ್
ನಾಮವಾಚಕ
- ಕುಮಾರ ಅಥವಾ ಕುಮಾರಿ; ಎಳೆ ಹರೆಯದವನು(ಳು).
- ಹರೆಯದವನು(ಳು); ಯುವಕ(ತಿ).
- (ವ್ಯಾಪಾರದ ಪರಿಭಾಷೆಯಲ್ಲಿ) ಬಾಲಸಾಹಿತ್ಯ; ಮಕ್ಕಳ ಸಾಹಿತ್ಯ; ಬಾಲಗ್ರಂಥ; ಮಕ್ಕಳ, ಎಳೆಯರ – ಪುಸ್ತಕ; ಮಕ್ಕಳಿಗಾಗಿ ಬರೆದ ಪುಸ್ತಕ.
- ಯುವ ಪಾತ್ರಧಾರಿ; ಯುವಕನ ಪಾತ್ರವಹಿಸುವ ನಟ.