See also 1juvenile
2juvenile ಜೂವ(ವಿ)ನೈಲ್‍
ನಾಮವಾಚಕ
  1. ಕುಮಾರ ಅಥವಾ ಕುಮಾರಿ; ಎಳೆ ಹರೆಯದವನು(ಳು).
  2. ಹರೆಯದವನು(ಳು); ಯುವಕ(ತಿ).
  3. (ವ್ಯಾಪಾರದ ಪರಿಭಾಷೆಯಲ್ಲಿ) ಬಾಲಸಾಹಿತ್ಯ; ಮಕ್ಕಳ ಸಾಹಿತ್ಯ; ಬಾಲಗ್ರಂಥ; ಮಕ್ಕಳ, ಎಳೆಯರ – ಪುಸ್ತಕ; ಮಕ್ಕಳಿಗಾಗಿ ಬರೆದ ಪುಸ್ತಕ.
  4. ಯುವ ಪಾತ್ರಧಾರಿ; ಯುವಕನ ಪಾತ್ರವಹಿಸುವ ನಟ.