See also 2juvenile
1juvenile ಜೂವ(ವಿ)ನೈಲ್‍
ಗುಣವಾಚಕ
  1. ಚಿಕ್ಕ ವಯಸ್ಸಿನ; ಎಳೆ ಹರೆಯದ; ಕೌಮಾರ್ಯದ.
  2. ಹರೆಯದ; ತಾರುಣ್ಯದ; ಯೌವನದ.
  3. ಹರೆಯಕ್ಕೆ ತಕ್ಕ; ಯೌವನೋಚಿತ; ತಾರುಣ್ಯೋಚಿತ.
  4. ಹರೆಯದ, ಯೌವನದ, ತಾರುಣ್ಯದ – ಲಕ್ಷಣವಾದ.