See also 2independent
1independent ಇನ್‍ಡಿಪೆಂಡಂಟ್‍
ಗುಣವಾಚಕ
  1. (ಯಾವುದೇ ಅಧಿಕಾರಕ್ಕೆ) ಅಧೀನವಲ್ಲದ; ಅಪರಾಧೀನ; ಸ್ವತಂತ್ರ.
  2. ಸ್ವಯಮಾಡಳಿತದ; ಸ್ವಾಧಿಪತ್ಯದ.
  3. (ಚರಿತ್ರೆ) (Independent) = Congregational.
  4. ಸ್ವಾವಲಂಬಿ; ಸ್ವಾಯತ್ತ; ಸ್ವತಂತ್ರ(ವಾಗಿರುವ); ಅಪರತಂತ್ರ; ಪರಾವಲಂಬಿಯಲ್ಲದ; (ಪ್ರಾಮಾಣ್ಯ, ಕಾರ್ಯದಕ್ಷತೆ, ಮೊದಲಾದವಕ್ಕಾಗಿ) ಮತ್ತೊಂದನ್ನು ಅವಲಂಬಿಸಿರದ: independent proof ಸ್ವತಂತ್ರವಾದ ರುಜುವಾತು; ನೇರವಾದ ಸಾಕ್ಷ್ಯ independent research ಸ್ವಾಯತ್ತ ಸಂಶೋಧನೆ. independent observer ಸ್ವತಂತ್ರ ವೀಕ್ಷಕ.
  5. (ಗಣಿತ) ಸ್ವತಂತ್ರ; ಸ್ವಮೌಲ್ಯದ; ಸ್ವತಂತ್ರವಾದ ಬೆಲೆಯುಳ್ಳ: independent variable ಸ್ವತಂತ್ರ ಚರ.
  6. (ರೇಡಿಯೋ ವಿಷಯದಲ್ಲಿ) ಲೈಸನ್ಸ್‍ ತೆರಿಗೆಯಿಲ್ಲದ.
  7. ಸ್ವತಂತ್ರ; ಹೊಟ್ಟೆಪಾಡಿಗಾಗಿ ದುಡಿಯಬೇಕಾಗಿಲ್ಲದ: independent income (ದುಡಿಯುವ ಅಗತ್ಯವಿಲ್ಲದ) ಸ್ವತಂತ್ರ ವರಮಾನ, ಆದಾಯ.
  8. ಸ್ವತಂತ್ರ; ತನ್ನ ಅಭಿಪ್ರಾಯ ಯಾ ನಡೆವಳಿಗಾಗಿ ಇತರರನ್ನು ಅವಲಂಬಿಸದ.
  9. (ರಾಜಕೀಯ ಮೊದಲಾದವುಗಳಲ್ಲಿ) ಸ್ವತಂತ್ರ; ಯಾವ ಪಕ್ಷಕ್ಕೂ ಸೇರದ.
  10. ಸ್ವತಂತ್ರ; ಅಪರತಂತ್ರ; ಇತರರ ಋಣವನ್ನೊಲ್ಲದ; ಇತರರಿಂದ ಉಪಕಾರ ಪಡೆಯಲು ಒಪ್ಪದ, ಆಶಿಸದ.
See also 1independent
2independent ಇನ್‍ಡಿಪೆಂಡಂಟ್‍
ನಾಮವಾಚಕ
  1. (ರಾಜಕೀಯ ಮೊದಲಾದವುಗಳಲ್ಲಿ) ಸ್ವತಂತ್ರ(ವರ್ತಿ); ಯಾವ ಪಕ್ಷಕ್ಕೂ ಸೇರದ.
  2. (ಚರಿತ್ರೆ) (Independent) = Congregationalist.