congregational ಕಾಂಗ್ರಿಗೇಷನಲ್‍
ಗುಣವಾಚಕ
  1. ಸಭೆಯ; ಗೋಷ್ಠಿಯ; ಸಮಾಜದ; ಸಂಘದ; ಸಮೂಹದ; ಮಂಡಲಿಯ.
  2. (Congregational) (ಕ್ರೈಸ್ತಧರ್ಮ) ಸ್ಥಳೀಯ ಸ್ವಾಯತ್ತತೆಯ ಯಾ ಅದನ್ನು ಅನುಸರಿಸುವ.