Congregationalist ಕಾಂಗ್ರಿಗೇಷನಲಿಸ್ಟ್‍
ನಾಮವಾಚಕ

(ಕ್ರೈಸ್ತಧರ್ಮ) ಸ್ಥಳೀಯ ಪದ್ಧತಿಯ ಅನುಯಾಯಿ; ಸ್ಥಳೀಯ ಸಭಾಪದ್ಧತಿಯ ಚರ್ಚಿನ ಗೋಷ್ಠಿಯವ.