by hook or (by) crook ನ್ಯಾಯವೋ ಅನ್ಯಾಯವೋ; ಏನಕೇನ ಪ್ರಕಾರೇಣ; ಹೇಗಾದರೂ ಸರಿ.
off the hooks
(ಟೆಲಿಹೋನಿನ ವಿಷಯದಲ್ಲಿ) ರಿಸೀವರನ್ನು ತೆಗೆದಿರಿಸಿದ; ಪೀಠದ ಮೇಲಿಟ್ಟಿಲ್ಲದ (ಎಂದರೆ ಹೊರಗಡೆಯಿಂಡ ಬರುವ ಕರೆಗಳಿಗೆ ಉತ್ತರ ಹೇಳಲಾಗದ).
ಕಷ್ಟಗಳಿಂದ ಪಾರಾದ; ಇನ್ನೇನೂ ಕಷ್ಟವಿಲ್ಲದ; ನಿಷ್ಕಂಟಕವಾದ.
(ಅಶಿಷ್ಟ) ಸತ್ತುಹೋಗಿ.
ನುಡಿಗಟ್ಟು
drop off the hooks (ಅಶಿಷ್ಟ) ಸಾಯಿ; ಕಂತೆ ಒಗೆ; ಸತ್ತುಬೀಳು.
get the hook (ಅಶಿಷ್ಟ) ಕೆಲಸದಿಂದ ವಜಾ ಆಗು.
give the hook ಕೆಲಸದಿಂದ ವಜಾ ಮಾಡು.
hook, line and sinker ಪೂರ್ತಿಯಾಗಿ; ಪೂರಾ; ಸಂರ್ಪೂವಾಗಿ: he fell for the story, hook line, and sinker ಆ ಕಥೆಯನ್ನು ಸಂಪೂರ್ಣವಾಗಿ ನಂಬಿಬಿಟ್ಟ, ಮೋಸಹೋದ, ಬೇಸ್ತುಬಿದ್ದ.
on one’s own hook (ಅಶಿಷ್ಟ) ಸ್ವತಃ; ತಾನೇ; ಒಬ್ಬರ ಹಂಗಿಲ್ಲದೆ; ಯಾರ ಸಹಾಯವನ್ನೂ ಬೇಡದೆ; ಸ್ವಂತ ಜವಾಬ್ದಾರಿಯ ಮೇಲೆ: he would rather begin on his own hook ಅವನಿಗೆ ಸ್ವಂತ ಜವಾಬ್ದಾರಿಯ ಮೇಲೆ ಪ್ರಾರಂಭಿಸುವುದೇ ಮೇಲೆನಿಸುತ್ತದೆ.