pot-hook ಪಾಟ್‍ಹುಕ್‍
ನಾಮವಾಚಕ
  1. ತಪ್ಪಲೆಗೂಟ; ಮಡಕೆ, ತಪ್ಪಲೆ, ಮೊದಲಾದವನ್ನು ತಗುಲಿಸಲು ಬೆಂಕಿಯ ಗೂಡಿನ ಮೇಲೆ ಇರುವ ಗೂಟ.
  2. ಬಿಸಿಯ ತಪ್ಪಲೆ ಮೊದಲಾದವನ್ನು ಎತ್ತಲು ಬಳಸುವ ಚಿಮುಟ ಯಾ ಇಕ್ಕುಳ.
  3. ಇಂಗ್ಲಿಷ್‍ ವರ್ಣಮಾಲೆಯನ್ನು ಕಲಿಯುವ ಮಕ್ಕಳಿಗೆ ಅಭ್ಯಾಸಕ್ಕಾಗಿ ಬರೆಸುವ ಬಾಗುಗೆರೆ, ವಕ್ರರೇಖೆ.