See also 2hollow  3hollow  4hollow  5hollow
1hollow ಹಾಲೋ
ಕ್ರಿಯಾಪದ

= 3hollo.

See also 1hollow  3hollow  4hollow  5hollow
2hollow ಹಾಲೋ
ಗುಣವಾಚಕ
  1. ಟೊಳ್ಳಾದ; ಪೊಳ್ಳಾದ; ಪೊಟರೆಯಾದ; ಒಳಗೆ – ಕಂಡಿಯಿರುವ, ಕುಳಿಯಿರುವ.
  2. ಬರಿದಾದ; ಖಾಲಿಯಾದ; ಒಳಗೇನೂ ಇಲ್ಲದ.
  3. ಬರಿಹೊಟ್ಟೆಯ; ಹಸಿದ: I feel absolutely hollow, let’s go and eat ನನಗೆ ತುಂಬಾ ಹಸಿವಾಗಿದೆ, ಹೋಗಿ ತಿನ್ನೋಣ.
  4. (ಧ್ವನಿವಿಜ್ಞಾನ) ತುಂಬು ಸ್ವರವಲ್ಲದ; ಕ್ಷೀಣ; ಮಂದ: a hollow voice ಕ್ಷೀಣಧ್ವನಿ.
  5. (ರೂಪಕವಾಗಿ) ಬರಿದಾದ; ಅರ್ಥಶೂನ್ಯ; ಹುರುಳಿಲ್ಲದ: a hollow victory ಹುರುಳಿಲ್ಲದ ಜಯ.
  6. (ರೂಪಕವಾಗಿ).
    1. ಖಾಲಿ; ಪೊಳ್ಳು; ಅಪ್ರಾಮಾಣಿಕ; ಕಪಟದ; ಮೋಸದ: hollow praise ಪೊಳ್ಳು, ಮೋಸದ, ಖಾಲಿ – ಹೊಗಳಿಕೆ.
    2. ಸುಳ್ಳಾ; ಹುಸಿಯಾದ: hollow promises ಸುಳ್ಳು ವಾಗ್ದಾನಗಳು.
  7. ನಿಮ್ನ; ಒಳಬಾಗಿರುವ; ಬೊಗಸೆಯಾಕಾರದಲ್ಲಿರುವ: a hollow surface ನಿಮ್ನ ತಳ.
  8. (ಕೆನ್ನೆ, ಕಣ್ಣು, ಮೊದಲಾದವುಗಳ ವಿಷಯದಲ್ಲಿ) ಕುಳಿಬಿದ್ದ; ಬತ್ತಿದ; ಒಳಸರಿದ: hollow cheeks ಕುಳಿಬಿದ್ದ ಕೆನ್ನೆಗಳು.
See also 1hollow  2hollow  4hollow  5hollow
3hollow ಹಾಲೋ
ನಾಮವಾಚಕ
  1. ಟೊಳ್ಳು; ಪೊಳ್ಳು; ಪೊಟರೆ.
  2. ಗುಂಡಿ; ಕುಳಿ; ಡೊಗರು.
  3. ಹಳ್ಳ; ಕಣಿವೆ; ಕಂದರ.
  4. ತಗ್ಗು(ಪ್ರದೇಶ).
ಪದಗುಚ್ಛ

in the hollow of one’s hand (ಒಬ್ಬನ) ಕೈಯಲ್ಲಿ; ಸಂಪೂರ್ಣವಾಗಿ (ಒಬ್ಬನ) ವಶದಲ್ಲಿ; (ಒಬ್ಬನಿಗೆ) ಅಧೀನವಾಗಿ.

See also 1hollow  2hollow  3hollow  5hollow
4hollow ಹಾಲೋ
ಕ್ರಿಯಾವಿಶೇಷಣ
  1. ಪೂರ್ತಿ; ಸಂಪೂರ್ಣವಾಗಿ: beaten hollow ಸಂಪೂರ್ಣವಾಗಿ ಸೋತು ಹೋಗಿ.
  2. ಟೊಳ್ಳಾಗಿ; ಕಪಟದಿಂದ; ಹುರುಳಿಲ್ಲದೆ; ಪೊಳ್ಳಾಗಿ: promises of politicians ring hollow ರಾಜಕಾರಣಿಗಳು ಕೊಡುವ ಆಶ್ವಾಸನೆಗಳು ಟೊಳ್ಳೆನಿಸುತ್ತವೆ.
ಪದಗುಚ್ಛ

beat all hollow (ಆಡುಮಾತು) ಎಲ್ಲರನ್ನೂ, ಎಲ್ಲವನ್ನೂ, ಸಂಪೂರ್ಣವಾಗಿ – ಸೋಲಿಸು, ಮೀರಿಸು; (ಎಲ್ಲರಿಗಿಂತಲೂ, ಎಲ್ಲಕ್ಕಿಂತಲೂ) ಮಿಗಿಲಾಗು; ಅತಿಶಯವೆನಿಸಿಕೊ.

See also 1hollow  2hollow  3hollow  4hollow
5hollow ಹಾಲೋ
ಸಕರ್ಮಕ ಕ್ರಿಯಾಪದ
  1. ಕುಳಿ ತೋಡು; ಗುಳಿ ಮಾಡು; ಗುಂಡಿ ಮಾಡು; ಗುಂಡಿ ತೋಡು.
  2. ಹಳ್ಳವಾಗುವಂತೆ ಬಗ್ಗಿಸು: hollow the palm ಅಂಗೈಯನ್ನು ಹಳ್ಳ ಮಾಡಿಕೊ.
ಪದಗುಚ್ಛ

hollow out = 5hallow.