See also 1hollow  2hollow  3hollow  5hollow
4hollow ಹಾಲೋ
ಕ್ರಿಯಾವಿಶೇಷಣ
  1. ಪೂರ್ತಿ; ಸಂಪೂರ್ಣವಾಗಿ: beaten hollow ಸಂಪೂರ್ಣವಾಗಿ ಸೋತು ಹೋಗಿ.
  2. ಟೊಳ್ಳಾಗಿ; ಕಪಟದಿಂದ; ಹುರುಳಿಲ್ಲದೆ; ಪೊಳ್ಳಾಗಿ: promises of politicians ring hollow ರಾಜಕಾರಣಿಗಳು ಕೊಡುವ ಆಶ್ವಾಸನೆಗಳು ಟೊಳ್ಳೆನಿಸುತ್ತವೆ.
ಪದಗುಚ್ಛ

beat all hollow (ಆಡುಮಾತು) ಎಲ್ಲರನ್ನೂ, ಎಲ್ಲವನ್ನೂ, ಸಂಪೂರ್ಣವಾಗಿ – ಸೋಲಿಸು, ಮೀರಿಸು; (ಎಲ್ಲರಿಗಿಂತಲೂ, ಎಲ್ಲಕ್ಕಿಂತಲೂ) ಮಿಗಿಲಾಗು; ಅತಿಶಯವೆನಿಸಿಕೊ.