See also 2hem  3hem  4hem  5hem  6hem
1hem ಹೆಮ್‍
ನಾಮವಾಚಕ

(ಬಟ್ಟೆ ಮೊದಲಾದವುಗಳ, ಅಂಚು ಮಡಿಸಿ ಹೊಲಿದ) ಅಂಚು; ಅರುಗು; ಕರೆ; ಗೋಟು; ಟಬ್ಬಿ; ಕಿನಾರೆ;ಸೆರಗು.

See also 1hem  3hem  4hem  5hem  6hem
2hem ಹೆಮ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hemmed, ವರ್ತಮಾನ ಕೃದಂತ hemming).

(ಬಟ್ಟೆ ಮೊದಲಾದವುಗಳ) ಅಂಚು ಮಡಿಸಿ ಹೊಲಿ.

ಪದಗುಚ್ಛ
  1. hem about = ಪದಗುಚ್ಛ \((3)\).
  2. hem around= ಪದಗುಚ್ಛ \((3)\).
  3. hem in ಸುತ್ತುಗಟ್ಟು; ಸುತ್ತುವರಿ; ಬಂಧಿಸು; ಒಳಗೆ ಕೂಡು:hemmed in by enemies ಶತ್ರುಗಳಿಂದ ಸುತ್ತುವರಿಯಲ್ಪಟ್ಟು.
See also 1hem  2hem  4hem  5hem  6hem
3hem ಹೆಮ್‍
ಭಾವಸೂಚಕ ಅವ್ಯಯ

ಹೆಂ; ಗಮನ ಸೆಳೆಯಲು, ಸಂಶಯ ಸೂಚಿಸಲು ತುಸು ಕೆಮ್ಮಿನಿಂದ ಉಚ್ಚರಿಸಿದ ಪದ.

See also 1hem  2hem  3hem  5hem  6hem
4hem ಹೆಮ್‍
ನಾಮವಾಚಕ

ಹೆಮ್ಮಿಕೆ; ಹೆಮ್‍ ಎನ್ನುವುದು.

See also 1hem  2hem  3hem  4hem  6hem
5hem ಹೆಮ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hemmed, ವರ್ತಮಾನ ಕೃದಂತ hemming)
  1. ‘ಹೆಮ್‍’ ಎನ್ನು; ಹೆಮ್‍ ಶಬ್ದಮಾಡು.
  2. ಗಂಟಲು ಸರಿಮಾಡಿಕೊ:hemming up for a speech ಭಾಷಣಕ್ಕೆ ಗಂಟಲನ್ನು ಸರಿಮಾಡಿಕೊಳ್ಳುತ್ತಾ.
  3. ಮಾತನಾಡುವಾಗ ಹಿಂದುಮುಂದು ನೋಡು, ತಡವರಿಸು, ಹೆಮ್‍ ಎನ್ನುತ್ತಿರು.
ಪದಗುಚ್ಛ

hem and haw = hum and haw.

See also 1hem  2hem  3hem  4hem  5hem
6hem ಹೆಮ್‍
ನಾಮವಾಚಕ

= haem.