See also 1hem  2hem  3hem  4hem  6hem
5hem ಹೆಮ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hemmed, ವರ್ತಮಾನ ಕೃದಂತ hemming)
  1. ‘ಹೆಮ್‍’ ಎನ್ನು; ಹೆಮ್‍ ಶಬ್ದಮಾಡು.
  2. ಗಂಟಲು ಸರಿಮಾಡಿಕೊ:hemming up for a speech ಭಾಷಣಕ್ಕೆ ಗಂಟಲನ್ನು ಸರಿಮಾಡಿಕೊಳ್ಳುತ್ತಾ.
  3. ಮಾತನಾಡುವಾಗ ಹಿಂದುಮುಂದು ನೋಡು, ತಡವರಿಸು, ಹೆಮ್‍ ಎನ್ನುತ್ತಿರು.
ಪದಗುಚ್ಛ

hem and haw = hum and haw.