(ಮಂಜು ಮೊದಲಾದವುಗಳ ವಿಷಯದಲ್ಲಿ) ತೀರ ಒತ್ತಾದ; ಬಹಳ ಸಾಂದ್ರವಾದ; ಸಾಂದ್ರತೆ ಹೆಚ್ಚಾಗಿರುವ; ದಟ್ಟೈಸಿದ.
(ಭೌತವಿಜ್ಞಾನ) ಭಾರ; ಸಾಮಾನ್ಯವಾಗಿರುವುದಕ್ಕಿಂತ ಹೆಚ್ಚಾದ ದ್ರವ್ಯರಾಶಿ ಇರುವ (ಮುಖ್ಯವಾಗಿ ಐಸೊಟೋಪ್‍ಗಳನ್ನೊಳಗೊಂಡ ಸಂಯುಕ್ತಗಳ ವಿಷಯದಲ್ಲಿ): heavy hydrogen ಭಾರ ಹೈಡ್ರೊಜನ್.
ಭಾರಿ; ತುಂಬ; ಸಮೃದ್ಧ; ವಿಪುಲ; ಮೊತ್ತ, ಸಂಖ್ಯೆ ಯಾ ಗಾತ್ರದಲ್ಲಿ ದೊಡ್ಡ: heavy vote ಭಾರಿ ಮತಗಳುa heavy crop ಸಮೃದ್ಧವಾದ ಬೆಳೆ; ತುಂಬು ಬೆಳೆ.
ಬಲವಾದ; ಬಿರುಸಾದ; ಉಗ್ರವಾದ; ತೀವ್ರವಾದ; ಪ್ರಚಂಡ; ಪ್ರಬಲ; ಪ್ರಕ್ಷುಬ್ಧ; ಬಲವಾಗಿ ಬಡಿಯುವ ಯಾ ಬೀಳುವ: heavy blows ಬಲವಾದ ಹೊಡೆತ; ಬಿರುಸೇಟುheavy storm ಚಂಡಮಾರುತ; ಭಾರಿ ಬಿರುಗಾಳಿa heavy sea ಬಿರುಗಡಲು; ಜೋರಾಗಿ ಅಪ್ಪಳಿಸುವ ಯಾ ಪ್ರಕ್ಷುಬ್ಧವಾದ ಸಮುದ್ರheavy fighting ಬಿರುಸಾದ, ಉಗ್ರವಾದ ಹೋರಾಟheavy sleep ಗಾಢವಾದ ನಿದ್ರೆheavy rain ಬಿರುಸಾದ ಮಳೆ.
ಭಾರಿ; ಅತಿ; ಬಿರುಸಾಗಿ, ತೀವ್ರವಾಗಿ, ವ್ಯಾಪಕವಾಗಿ ಯಾ ಅತಿಯಾಗಿ – ವರ್ತಿಸುವ, ಕೆಲಸ ಮಾಡುವ: a heavy drinker ಅತಿ ಕುಡುಕheavy loser ಭಾರಿ ನಷ್ಟ ಅನುಭವಿಸುವವ.
(ಸಮುದ್ರದ ವಿಷಯದಲ್ಲಿ) ಭಾರಿ ಯಾ ಬಲವಾದ ಅಲೆಗಳುಳ್ಳ.
(ಯಂತ್ರ, ಫಿರಂಗಿ, ಮೊದಲಾದವುಗಳ ವಿಷಯದಲ್ಲಿ) ಭಾರಿ; ದೊಡ್ಡ ಗಾತ್ರದ.
ಭಾರಿ; ತೀವ್ರ ಆಘಾತ ಉಂಟುಮಾಡುವ; ಬಲವಾಗಿ ಪೆಟ್ಟು ಬೀಳುವ: heavy fall ಭಾರಿ ಪತನ; ತೀವ್ರ ಆಘಾತ ಉಂಟುಮಾಡುವ ಪತನ.
ಶ್ರಮಸಾಧ್ಯ; ಕಷ್ಟಸಾಧ್ಯ; ಬಹಳ ದೈಹಿಕ ದುಡಿಮೆ ಬೇಕಾಗುವ: heavy work ಶ್ರಮದ, ಕಷ್ಟದ – ಕೆಲಸ.
ಹೊರೆಯಾದ; ಭಾರವಾದ; ಹೊರಲಾರದ; ದುರ್ಭರ; ಗಾತ್ರ, ತೂಕ ಯಾ ಆಕಾರದಿಂದಾಗಿ ಹೊರಲಾಗದ ಯಾ ನಿರ್ವಹಿಸಲಾಗದ: heavy taxes ಹೊರಲಾಗದ ತೆರಿಗೆಗಳು.
ಭಾರಿ; ಭಾರವಾದ ಆಯುಧಗಳನ್ನು ಒಯ್ಯುವ, ಹೊತ್ತಿರುವ: the heavy brigade ಭಾರಿ ಶಸ್ತ್ರಸಜ್ಜಿತ ದಳ.
(ವ್ಯಕ್ತಿ, ಬರೆಹ, ಸಂಗೀತ, ಮೊದಲಾದವುಗಳ ವಿಷಯದಲ್ಲಿ) ಗಂಭೀರ; ವಿಷಣ್ಣ; ನೀರಸವಾದ.
(ಆಹಾರದ ವಿಷಯದಲ್ಲಿ) ಗಡುಸಾದ; ಅರಗದ; ಸುಲಭವಾಗಿ ಜೀರ್ಣವಾಗದ: bacon is a coarse and heavy food ಹಂದಿಯ ಮಾಂಸ ಒರಟಾದ ಹಾಗೂ ಗಡುಸಾದ ಆಹಾರ.
(ಸ್ವಭಾವದ ವಿಷಯದಲ್ಲಿ) ಶ್ರೀಮದ್ಗಂಭೀರವಾದ; ಅತಿಶಿಸ್ತಿನ; ತೀರ ಕಟ್ಟುನಿಟ್ಟಾದ: heavy father ಶ್ರೀಮದ್ಗಂಭೀರನಾದ ತಂದೆ(ಯ ಪಾತ್ರ).
(ಮನುಷ್ಯರ ವಿಷಯದಲ್ಲಿ) ಜಡ; ಮಂದಬುದ್ಧಿಯ.
(ಬ್ರೆಡ್ ಮೊದಲಾದವುಗಳ ವಿಷಯದಲ್ಲಿ) (ಹುದುಗು ಸರಿಯಾಗಿ ಬಾರದೆ ಉಬ್ಬಿಕೊಳ್ಳದ್ದರಿಂದ) ದಟ್ಟವಾದ; ಗಟ್ಟಿಯಾದ; ಸರಿಯಾಗಿ ನಾದದಿರುವ.
(ನೆಲದ ವಿಷಯದಲ್ಲಿ) ಜಿಗುಟಾದ; ಮಣ್ಣು ಅಂಟಿಕೊಳ್ಳುವ; ಪ್ರಯಾಣಕ್ಕೆ ಕಷ್ಟವಾದ, ತೊಡಕಾದ.
ಕ್ರೂರ; ಕಟು; ಕರಾಳ; ಉಗ್ರ; ಪೀಡಕ: a heavy fate ಕ್ರೂರ ವಿಧಿheavy demands ಕ್ರೂರ ಬೇಡಿಕೆಗಳು.