1haphazard ಹ್ಯಾಪ್‍ಹ್ಯಾಸರ್ಡ್‍
ನಾಮವಾಚಕ

ಕೇವಲ ಅದೃಷ್ಟ; ಬರಿ ಅದೃಷ್ಟ; ಆಕಸ್ಮಿಕ: everything was left to a kind of haphazard ಪ್ರತಿಯೊಂದು ವಿಷಯವನ್ನು ಯಾವುದೋ ಒಂದು ಬಗೆಯ ಆಕಸ್ಮಿಕ್ಕೆ (ಅದೃಷ್ಟಕ್ಕೆ) ಬಿಡಲಾಗಿತ್ತು.

ಪದಗುಚ್ಛ

at (or by) haphazard ಆಕಸ್ಮಿಕವಾಗಿ; ಕಾಕತಾಳೀಯವಾಗಿ; ಅದೃಷ್ಟವಶದಿಂದ; ಅದೃಷ್ಟವಶಾತ್‍.

2haphazard ಹ್ಯಾಪ್‍ಹ್ಯಾಸರ್ಡ್‍
ಗುಣವಾಚಕ
  1. ಕೇವಲ ಅದೃಷದ; ಆಕಸ್ಮಿಕ.
  2. ಶಿಸ್ತಿಲ್ಲದ;ಅವ್ಯವಸ್ಥಿತ; ಅಚ್ಚುಕಟ್ಟಿಲ್ಲದ; ಕ್ರಮವಿಲ್ಲದ; ಗೊತ್ತುಗುರಿಲ್ಲದ; ಸಿಕ್ಕಾಬಟ್ಟೆಯ; ಅಡಾದಿಡ್ಡಿ: haphazard schemes ಗೊತ್ತುಗುರಿಯಿಲ್ಲದ ಯೋಜನೆಗಳು.
3haphazard ಹ್ಯಾಪ್‍ಹ್ಯಾಸರ್ಡ್‍
ಕ್ರಿಯಾವಿಶೇಷಣ