2haphazard ಹ್ಯಾಪ್‍ಹ್ಯಾಸರ್ಡ್‍
ಗುಣವಾಚಕ
  1. ಕೇವಲ ಅದೃಷದ; ಆಕಸ್ಮಿಕ.
  2. ಶಿಸ್ತಿಲ್ಲದ;ಅವ್ಯವಸ್ಥಿತ; ಅಚ್ಚುಕಟ್ಟಿಲ್ಲದ; ಕ್ರಮವಿಲ್ಲದ; ಗೊತ್ತುಗುರಿಲ್ಲದ; ಸಿಕ್ಕಾಬಟ್ಟೆಯ; ಅಡಾದಿಡ್ಡಿ: haphazard schemes ಗೊತ್ತುಗುರಿಯಿಲ್ಲದ ಯೋಜನೆಗಳು.