goat
ಗೋಟ್
ನಾಮವಾಚಕ
- ಮೇಕೆ; ಆಡು; ಹೋತ; ಅಜ; ಮೇಷ.
- (ಬಹುವಚನದಲ್ಲಿ) ಮೇಕೆ ಜಾತಿ.
- ಮೇಕೆ ಜಾತಿಗೆ ಸೇರಿದ ಪ್ರಾಣಿ: mountain goat.
- (Goat) ಮಕರ ರಾಶಿ.
- ಕಚ್ಚೆಹರುಕ; ವಿಷಯಲಂಪಟ; ವ್ಯಭಿಚಾರಿ.
- (ಆಡುಮಾತು) ದಡ್ಡ; ಮೂಢ; ಮುಠ್ಠಾಳ.
- (ಅಮೆರಿಕನ್ ಪ್ರಯೋಗ) ಬಲಿಪಶು; ಇತರರ ತಪ್ಪುಗಳನ್ನು ಹೊತ್ತುಕೊಂಡವನು ಯಾ ಹೊರಿಸಲ್ಪಟ್ಟವನು.
ನುಡಿಗಟ್ಟು
- get one’s goat (ಅಶಿಷ್ಟ) ರೇಗಿಸು; ಕೋಪಬರುವಂತೆ ಮಾಡು.
- goat’s wool ಇಲ್ಲದ ವಸ್ತು; ಮೇಕೆ ಉಣ್ಣೆ (ಕುದುರೆ ಮೊಟ್ಟೆ, ಮೊಲದ ಕೊಂಬು ಎನ್ನುವಂತೆ).
- play the 1giddy goat.
- sheep and goats.