See also 2gloom
1gloom ಗ್ಲೂಮ್‍
ನಾಮವಾಚಕ
  1. ಕತ್ತಲೆ; ಇರುಳು; ತಿಮಿರ; ಅಂಧಕಾರ.
  2. ಮಬ್ಬು; ಮಸುಕು; ಮಸುಕಾದ ಸ್ಥಿತಿ.
  3. ಮ್ಲಾನತೆ; ಗ್ಲಾನಿ; ಮಂಕು; ಖಿನ್ನತೆ; ವಿಷಣ್ಣತೆ; ಗೆಲುವಿಲ್ಲದ, ಮಂಕುಬಡಿದ ಸ್ಥಿತಿ.
  4. ನಿರಾಶೆ; ಆಶಾರಹಿತತೆ.
  5. (ಕಾವ್ಯಪ್ರಯೋಗ) ಕತ್ತಲು ಪ್ರದೇಶ.
See also 1gloom
2gloom ಗ್ಲೂಮ್‍
ಸಕರ್ಮಕ ಕ್ರಿಯಾಪದ
  1. ಮಬ್ಬಾಗಿಸು; ಮಸುಕಾಗಿಸು.
  2. ಮಂಕುಗವಿಸು; ವಿಷಣ್ಣಗೊಳಿಸು; ಮ್ಲಾನಗೊಳಿಸು; ಗ್ಲಾನಿಯುಂಟುಮಾಡು.
  3. ಅಂಧಕಾರಗೊಳಿಸು; ಕತ್ತಲು ಕವಿದಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಹುಬ್ಬು ಗಂಟಿಕ್ಕು; ಸಿಡುಕುಗೊಂಡಂತೆ ಕಾಣು; ಗಂಟುಮೋರೆ ಹಾಕಿಕೊ; ಮುಖ ಸಿಂಡರಿಸು.
  2. (ಆಕಾಶ ಮೊದಲಾದವುಗಳ ವಿಷಯದಲ್ಲಿ)
    1. ಮಬ್ಬುಗವಿದಿರು; ಮೋಡ ಮುಚ್ಚಿರು; ಮಂಕು ಕವಿದಿರು.
    2. (ಬಿರುಮಳೆ ಬರುವಂತೆ) ಮಂಕು ಕವಿದಿರು; ಭಯಂಕರವಾಗಿರು.
  3. ಕಪ್ಪಾಗಿ, ಮಸುಕು ಮಸುಕಾಗಿ ಯಾ ಅಸ್ಪಷ್ಟವಾಗಿ ಕಾಣು.
  4. ಮಂಕಾಗಿರು; ಮ್ಲಾನವಾಗಿರು; ಖಿನ್ನವಾಗಿರು; ವಿಷಾದದಿಂದ ಕೂಡಿರು.