Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
gloom
1
gloom
ಗ್ಲೂಮ್
ನಾಮವಾಚಕ
ಕತ್ತಲೆ; ಇರುಳು; ತಿಮಿರ; ಅಂಧಕಾರ.
ಮಬ್ಬು; ಮಸುಕು; ಮಸುಕಾದ ಸ್ಥಿತಿ.
ಮ್ಲಾನತೆ; ಗ್ಲಾನಿ; ಮಂಕು; ಖಿನ್ನತೆ; ವಿಷಣ್ಣತೆ; ಗೆಲುವಿಲ್ಲದ, ಮಂಕುಬಡಿದ ಸ್ಥಿತಿ.
ನಿರಾಶೆ; ಆಶಾರಹಿತತೆ.
(ಕಾವ್ಯಪ್ರಯೋಗ) ಕತ್ತಲು ಪ್ರದೇಶ.