See also 2fudge  3fudge  4fudge
1fudge ಹಜ್‍
ಭಾವಸೂಚಕ ಅವ್ಯಯ

(ಅಪನಂಬಿಕೆಯನ್ನು ಯಾ ಕಿರಿಕಿರಿಯನ್ನು ಸೂಚಿಸುವ ಉದ್ಗಾರ) ಪೊಳ್ಳು! ಬುರುಡೆ! ಬೊಗಳೆ! ಶುದ್ಧ ಅಸಂಬದ್ಧ! ಅರ್ಥಶೂನ್ಯ!

See also 1fudge  3fudge  4fudge
2fudge ಹಜ್‍
ನಾಮವಾಚಕ
  1. ಪೊಳ್ಳು; ಬುರುಡೆ; ಬೊಗಳೆ; ಶುದ್ಧ ಅಸಂಬದ್ಧ (ಪ್ರಲಾಪ); ಅರ್ಥಶೂನ್ಯ ಮಾತು.
  2. (ಮುದ್ರಣ)
    1. ವಾರ್ತಾಪತ್ರಿಕೆಯಲ್ಲಿ ಇಡೀ ಪುಟವನ್ನೇ ಬದಲಾಯಿಸದೆ ಕೊನೆಗಳಿಗೆಯ ವಿಶೇಷ ವಾರ್ತೆಯನ್ನು ಮುದ್ರಿಸುವ ಸಲುವಾಗಿ ತಯಾರಿಸಿದ ಅಚ್ಚು.
    2. (ಹಾಗೆ ಮುದ್ರಿಸಿದ) ಕೊನೆಗಳಿಗೆಯ ಸುದ್ದಿ.
    3. ಅದನ್ನು ಮುದ್ರಿಸುವ ಯಂತ್ರ ಯಾ ಯಂತ್ರಭಾಗ.
  3. ಹಾಲು, ಸಕ್ಕರೆ, ಚಾಕಲೇಟುಗಳಿಂದ ತಯಾರಿಸಿದ ಒಂದು ಮಿಠಾಯಿ.
See also 1fudge  2fudge  4fudge
3fudge ಹಜ್‍
ನಾಮವಾಚಕ
  1. ತಾತ್ಕಾಲಿಕ ತೇಪೆ(ಕೆಲಸ).
  2. ಸೃಷ್ಟನೆ; ದಗಲಬಾಜಿ(ತನ).
  3. ಅಡ್ಡಕಸಬಿ ಕೆಲಸ, ವ್ಯವಹಾರ.
See also 1fudge  2fudge  3fudge
4fudge ಹಜ್‍
ಸಕರ್ಮಕ ಕ್ರಿಯಾಪದ
  1. (ಸದ್ಯಕ್ಕೆ, ತಾತ್ಕಾಲಿಕವಾಗಿ ಹೇಗೆಹೇಗೋ) ಜೋಡಿಸು; ತೇಪೆಹಾಕು; ಹೊಂದಿಸು.
  2. ಸೃಷ್ಟನೆ ಮಾಡು; ಠಕ್ಕು ಮಾಡು; ದಗಲಬಾಜಿ ಮಾಡು.
  3. ಅಸಮರ್ಥವಾಗಿ ವ್ಯವಹಾರ ಮಾಡು; ಅಡ್ಡಕಸಬಿಯಂತೆ ನಿರ್ವಹಿಸು.
  4. (ವಿಷಯ, ಸಮಸ್ಯೆ, ಮೊದಲಾದವುಗಳನ್ನು ಎದುರಿಸುವುದರಿಂದ) ಜಾರಿಕೊ; ನುಣುಚಿಕೊ; ತಪ್ಪಿಸಿಕೊ; ಬಚಾಯಿಸಿಕೊ.
ಅಕರ್ಮಕ ಕ್ರಿಯಾಪದ
  1. ದಗಲಬಾಜಿ ವಿಧಾನಗಳನ್ನು ಅನುಸರಿಸು.
  2. ನಿರೀಕ್ಷೆ ಪೂರೈಸು; ನಿರೀಕ್ಷೆಗೆ ತಕ್ಕಂತೆ ಒದಗು, ವರ್ತಿಸು, ಆಗು.