See also 1fudge  3fudge  4fudge
2fudge ಹಜ್‍
ನಾಮವಾಚಕ
  1. ಪೊಳ್ಳು; ಬುರುಡೆ; ಬೊಗಳೆ; ಶುದ್ಧ ಅಸಂಬದ್ಧ (ಪ್ರಲಾಪ); ಅರ್ಥಶೂನ್ಯ ಮಾತು.
  2. (ಮುದ್ರಣ)
    1. ವಾರ್ತಾಪತ್ರಿಕೆಯಲ್ಲಿ ಇಡೀ ಪುಟವನ್ನೇ ಬದಲಾಯಿಸದೆ ಕೊನೆಗಳಿಗೆಯ ವಿಶೇಷ ವಾರ್ತೆಯನ್ನು ಮುದ್ರಿಸುವ ಸಲುವಾಗಿ ತಯಾರಿಸಿದ ಅಚ್ಚು.
    2. (ಹಾಗೆ ಮುದ್ರಿಸಿದ) ಕೊನೆಗಳಿಗೆಯ ಸುದ್ದಿ.
    3. ಅದನ್ನು ಮುದ್ರಿಸುವ ಯಂತ್ರ ಯಾ ಯಂತ್ರಭಾಗ.
  3. ಹಾಲು, ಸಕ್ಕರೆ, ಚಾಕಲೇಟುಗಳಿಂದ ತಯಾರಿಸಿದ ಒಂದು ಮಿಠಾಯಿ.