See also 1fudge  2fudge  3fudge
4fudge ಹಜ್‍
ಸಕರ್ಮಕ ಕ್ರಿಯಾಪದ
  1. (ಸದ್ಯಕ್ಕೆ, ತಾತ್ಕಾಲಿಕವಾಗಿ ಹೇಗೆಹೇಗೋ) ಜೋಡಿಸು; ತೇಪೆಹಾಕು; ಹೊಂದಿಸು.
  2. ಸೃಷ್ಟನೆ ಮಾಡು; ಠಕ್ಕು ಮಾಡು; ದಗಲಬಾಜಿ ಮಾಡು.
  3. ಅಸಮರ್ಥವಾಗಿ ವ್ಯವಹಾರ ಮಾಡು; ಅಡ್ಡಕಸಬಿಯಂತೆ ನಿರ್ವಹಿಸು.
  4. (ವಿಷಯ, ಸಮಸ್ಯೆ, ಮೊದಲಾದವುಗಳನ್ನು ಎದುರಿಸುವುದರಿಂದ) ಜಾರಿಕೊ; ನುಣುಚಿಕೊ; ತಪ್ಪಿಸಿಕೊ; ಬಚಾಯಿಸಿಕೊ.
ಅಕರ್ಮಕ ಕ್ರಿಯಾಪದ
  1. ದಗಲಬಾಜಿ ವಿಧಾನಗಳನ್ನು ಅನುಸರಿಸು.
  2. ನಿರೀಕ್ಷೆ ಪೂರೈಸು; ನಿರೀಕ್ಷೆಗೆ ತಕ್ಕಂತೆ ಒದಗು, ವರ್ತಿಸು, ಆಗು.