See also 2fountain
1fountain ಹೌಂಟಿ(ಟ)ನ್‍
ನಾಮವಾಚಕ
  1. ನೀರುಬುಗ್ಗೆ; ಊಟೆ; ಚಿಲುಮೆ; ಒರತೆ.
  2. (ನದಿ ಮೊದಲಾದವುಗಳ) ಮೂಲ; ಉಗಮಸ್ಥಾನ (ರೂಪಕವಾಗಿ ಸಹ): poison the fountains of trust ನಂಬಿಕೆಯ ಮೂಲಕ್ಕೆ ನಂಜಿಡು.
  3. ನೀರಿನ – ಜೀರ್ಕೊಳವಿ, ಕಾರಂಜಿ.
  4. ಧಾರಾಯಂತ್ರ.
  5. ನೀರಿನ ಕೊಳಾಯಿ, ನಲ್ಲಿ; ಕುಡಿಯುವ ನೀರನ್ನು ಸದಾಕಾಲವೂ ಸಾರ್ವಜನಿಕರಿಗೆ ಒದಗಿಸಲು ಮಾಡಿರುವ ಏರ್ಪಾಟು.
  6. = soda fountain.
  7. ದಾನಿ; ಬುಡ್ಡಿ; ದೀಪದಲ್ಲಿ ಎಣ್ಣೆಯನ್ನು, ಮುದ್ರಣಯಂತ್ರದಲ್ಲಿ ಮಸಿಯನ್ನು, ಹಿಡಿದಿಟ್ಟಿರುವ ಪಾತ್ರೆ ಯಾ ಭಾಗ.
See also 1fountain
2fountain ಹೌಂಟಿ(ಟ)ನ್‍
ಸಕರ್ಮಕ ಕ್ರಿಯಾಪದ

ನೀರುಬುಗ್ಗೆಯಂತೆ ಚಿಮ್ಮಿಸು.

ಅಕರ್ಮಕ ಕ್ರಿಯಾಪದ

ನೀರುಬುಗ್ಗೆಯಂತೆ ಚಿಮ್ಮು, ಏಳು.